ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ..: ಮಾಂತು
ಅಷ್ಟು ಸುಲಭವಲ್ಲ ಪ್ರೇಮದ ಪರಿಯ ಅರಿಯುವುದು ಪ್ರೇಮ ಒಂದು ಮೈದಳೆಯಬೇಕಾದರೇ ಅದಕ್ಕೊಂದು ಜೀವ ಬೇಕು ಅಷ್ಟೇ ಸತ್ಯ ಏನೆಂದರೆ ಪ್ರತಿ ಜೀವನದ ಬೆನ್ನ ಮೇಲೆಯೂ ನಿನ್ನೆಯ ಅಗೋಚರ ಹೊರೆ ಇದ್ದೇ ಇರುತ್ತದೆ, ಆ ಹೊರೆ ಮತ್ತು ಜೀವನದ ನಾಳಿನ ನೀರೀಕ್ಷೆಗಳು. ಪ್ರೇಮಕ್ಕೆ ಕಣ್ಣು, ಮೂಗು, ಕಿವಿಗಳನ್ನು ರೂಪಿಸುತ್ತದೆ . ಅಲ್ಲಿ ಕಳೆದ ವರ್ಷಗಳ ಲೆಕ್ಕ ಮಾತ್ರವಲ್ಲ ವಸಂತ, ಗ್ರೀಷ್ಮ, ಋತುವಿನ ಒದ್ದೆ ಒಣಗು ಬೆರಗುಗಳು ಇರುತ್ತವೆ. ಪ್ರೀತಿಯನ್ನು ಬಿಗಿ ಹಿಡಿ ಎಂದು ಒಂದು ಜೀವ ಎಂದರೆ, ಬೇಡಾ … Read more